ಕೊಡಗು ಜಿಲ್ಲೆಯಲ್ಲಿ ಮಳೆ ಬಂದ್ರೆ ಸಾಕು ಜನರು ಪಡಬಾರದ ಕಷ್ಟಪಡ್ತಾರೆ. ಪ್ರಕೃತಿ ವಿಕೋಪಕ್ಕೆ ನಲುಗಿ ಹೋಗಿ ಹಲವು ಗ್ರಾಮಗಳಿಗೆ ಇಂದಿಗೂ ಸರಿಯಾದ ಸಂಪರ್ಕ ವ್ಯವಸ್ಥೆಯಿಲ್ಲ. ಆದ್ರೆ ಇಲ್ಲೊಂದು ಕಾಮಗಾರಿ ಆರಂಭವಾದ್ರೂ ವರ್ಷ ಕಳೆದ್ರೂ ಮುಗಿದೇ ಇಲ್ಲ. ಇದ್ರಿಂದ ಜನರು ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ. <br /><br />#PublicTV #Madikeri